ಹಲೋ ಫ್ರೆಂಡ್ಸ್ ನಮಸ್ಕಾರ ನೀವು ನೋಡ್ತಾ ಇದ್ದೀರಾ ನಮ್ಮ ಮಾಹಿತಿ ಕೇಂದ್ರ YouTube ಚಾನೆಲ್ ಅನ್ನ ರೇಷನ್ ಕಾರ್ಡ್ ಇದ್ದವರಿಗೆ ಇದೀಗ ಸಿಹಿ ಸುದ್ದಿಯೊಂದು ಇದ್ದು ನಿಮ್ಮ ಖಾತೆಗೆ ತಕ್ಷಣ ಅನ್ನಭಾಗ್ಯ ಯೋಜನೆಯ ಹಣ ಬರಲಿದೆ ಹಾಗಿದ್ರೆ ಯಾರಿಗೆ ಈ ಹಣ ಸಿಗುತ್ತೆ ಬಾಕಿ ಉಳಿದ ಹಣ ಯಾವಾಗ ಬಿಡುಗಡೆಯಾಗಲಿದೆ ಅಂತ ತಿಳಿಯಲು ಈ ವಿಡಿಯೋವನ್ನ ಕಂಪ್ಲೀಟ್ಆಗಿ ನೋಡಿ ಅದೇ ರೀತಿ ನಮ್ಮ ಚಾನೆಲ್ ನಲ್ಲಿ ಬರುವಂತಹ ವಿಡಿಯೋ ಇಷ್ಟ ಆದಲ್ಲಿ ನಮ್ಮ ಚಾನೆಲ್ನ್ನ ಕೂಡ ಸಬ್ಸ್ಕ್ರೈಬ್ ಮಾಡಿಕೊಳ್ಳಿ ರಾಜ್ಯದ ಪಡಿತರ ಚಿಟ್ಟಿದಾರರಿಗೆ ಸರ್ಕಾರದ ಮಹತ್ವದ ಮಾಹಿತಿ ೊಂದು ಲಭ್ಯವಾಗಿದೆ ಅನ್ನಭವಾಗ್ಯ ಯೋಜನೆಯಡಿ ಅಕ್ಕಿಯ ಬದಲಾಗಿ ಹಣ ನೀಡುವ ಪ್ರಕ್ರಿಯೆ ಕೂಡ ಚುರುಕುಗೊಂಡಿದ್ದು ಫಲಾನುಭಾವಿಗಳು ಬ್ಯಾಂಕ್ ಖಾತೆಗೆ ನೇರವಾಗಿ ನಗದು ಕೂಡ ವರ್ಗಾವಣೆ ಆಗ್ತಾ ಇದೆ. ಸರ್ಕಾರವು ಪ್ರತಿಫಲಾನುಭವಿಗೆ ನೀಡಬೇಕಾದ 10ಕೆಜಿ ಅಕ್ಕಿಯಲ್ಲಿ 5ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡ್ತಾ ಇದೆ. ಉಳಿದ 5ಕೆಜಿ ಅಕ್ಕಿಯ ಬದಲಿಗೆ ಪ್ರತಿಕೆಜಿಗೆ 34ರಂತೆ ಒಟ್ಟು 120 ರೂಪಾಯ ಹಣವನ್ನ ಒಬ್ಬ ವ್ಯಕ್ತಿಗೆ ನೀಡಲಾಗ್ತಾ ಇದೆ. ಈ ಹಣ ಇದೇ ವಾರದಲ್ಲಿ ನಿಮ್ಮ ಖಾತೆಗೆ ಕೂಡ ಜಮೆಯಾಗಲಿದೆ. ಸೊ ಒಬ್ಬ ಸದಸ್ಯರಿ ಇದ್ದೆ 170 ರೂ. ಇನ್ನು ಮೂರು ಸದಸ್ಯರಿದ್ದೆ 510ರೂ. ಸೋ ಐದು ಸದಸ್ಯರಿರುವ ಕುಟುಂಬಕ್ಕೆ ಸುಮಾರು 850 ರಿಂದ 1000ದವರೆಗೆ ಹಣ ಜಮೆಯಾಗಲಿದೆ. ಆದರೆ ಈ ಹಣವನ್ನ ಪಡೆಯಲು ಈಕೆವೈಸಿ ಪೂರ್ಣಗೊಳಿಸಿರಬೇಕು. ಪಡಿತರ ಚೀಟಿಯಲ್ಲಿರುವಂತ ಎಲ್ಲಾ ಸದಸ್ಯರ ಈಕೆವೈಸಿ ಅಪ್ಡೇಟ್ ಆಗಿರಬೇಕು. ರೇಷನ್ ಕಾರ್ಡ್ ಮತ್ತೆ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು. ನಿಮ್ಮ ಬ್ಯಾಂಕ್ ಖಾತೆಯು ಎನ್ಪಿಸಿಐ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾಗೆ ಮ್ಯಾಪ್ ಆಗಿರಬೇಕು. ಆಗ ಮಾತ್ರ ಸರ್ಕಾರದ ಹಣ ನೇರವಾಗಿ ನಿಮ್ಮ ಖಾತೆಗೆ ಬರಲಿದೆ. ಅದೇ ರೀತಿ ಕೇವಲ ಅಕ್ಕಿ ಹಣ ಮಾತ್ರವಲ್ಲದೆ ನಿಮ್ಮ ಮನೆ ಯಜಮಾನಿಗೆ ಸಿಗುವ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ಖಾತೆಗೆ ಜಮೆಯಾಗಲಿದೆ ಒಂದು ವೇಳೆ ನಿಮ್ಮ ಪಡಿತರ ಚಿಟ್ಟಿಯಲ್ಲಿ ಮಹಿಳೆ ಯಜಮಾನೆ ಆಗಿದ್ರೆ ಒಟ್ಟಾರಿಯಾಗಿ 3000 ರೂಪಾಯವರೆಗೆ ಈ ಹಣ ಕೂಡ ನಿಮ್ಮ ಖಾತೆಗೆ ಬಂದು ಬೀಳಲಿದೆ ಸ್ನೇಹಿತರೆ ಈ ಮಾಹಿತಿ ಇಷ್ಟ ಆದಲ್ಲಿ ವಿಡಿಯೋಗೊಂದು ಲೈಕ್ ಅನ್ನ ಕೊಡಿ ಅದೇ ರೀತಿ ಮತ್ತಷ್ಟು ಅಪ್ಡೇಟ್ಗಾಗಿ ನಮ್ಮ ಚಾನೆಲ್ನ್ನ ಸಬ್ಸ್ಕ್ರೈಬ್ ಮಾಡ್ಕೊಳ್ಳಿ