ಹಲೋ ಫ್ರೆಂಡ್ಸ್ ವೆಲ್ಕಮ್ ಟು ಅವರ್ YouTube ಚಾನೆಲ್ ಮಾಹಿತಿ ಕೇಂದ್ರ ಕೆಎಸ್ಟಿಸಿ ಪ್ರಯಾಣಿಕರಿಗೆ ಇದೀಗ ಗುಡ್ ನ್ಯೂಸ್ ಮಾಹಿತಿಯೊಂದು ಇದೆ ಇದೀಗ ಪ್ರಯಾಣಿಕರ ಸುರಕ್ಷತೆಗಾಗಿ ಎಲ್ಲಾ ಬಸ್ಗಳಿಗೂ ಸರ್ಕಾರ ಈ ಫೆಸಿಲಿಟಿಯನ್ನ ನೀಡ್ತಾ ಇದೆ ಹಾಗಿದ್ರೆ ಏನಿದು ಅಂತ ತಿಳಿಯಲು ವಿಡಿಯೋವನ್ನ ಕಂಪ್ಲೀಟ್ಆಗಿ ನೋಡಿ ಅದೇ ರೀತಿ ಮಾಹಿತಿ ಇಷ್ಟ ಆದಲ್ಲಿ ಈ ವಿಡಿಯೋಗೊಂದು ಲೈಕ್ ಅನ್ನು ಕೂಡ ಕೊಟ್ಟು ಸಹಕರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳಲ್ಲಿ ಪ್ರಯಾಣಿಸುವಂತಹ ಲಕ್ಷಾಂತರ ಪ್ರಯಾಣಿ ಕರ ಸುರಕ್ಷತೆಯನ್ನು ಹೆಚ್ಚಿಸಲು ಸಂಸ್ಥೆ ಇದೀಗ ಒಂದು ಮಹತ್ವದ ನಿರ್ಧಾರವನ್ನ ಕೈಕೊಂಡಿದೆ ಇನ್ಮೇಲೆ ಕೆಎಸ್ಆರ್ಟಿಸಿಯ ಎಲ್ಲಾ ಬಸ್ಗಳಲ್ಲಿ ಡ್ಯಾಶ್ ಕ್ಯಾಮೆರಾಗಳನ್ನ ಅಳಪಡಿಸಲು ತೀರ್ಮಾನ ಮಾಡಲಾಗಿದೆ ಇದು ಇದು ಸಾರಿಗೆ ಕ್ಷೇತ್ರದಲ್ಲಿ ಒಂದು ದೊಡ್ಡ ಬದಲಾವಣೆಗೆ ಕೂಡ ನಾಂದಿ ಹಾಡಲಿದೆ ಹಾಗಿದ್ರೆ ಏನಿದು ಈ ಹೊಸ ಯೋಜನೆ ರಸ್ತೆ ಅಪಘಾತಗಳ ಸಂಖ್ಯೆಯನ್ನ ಕಡಿಮೆ ಮಾಡಲು ಮತ್ತೆ ಅಪಘಾತ ಸಂಭವಿಸಿದ ಸಂದರ್ಭದಲ್ಲಿ ನಿಖರವಾದ ಕಾರಣಗಳನ್ನ ಪತ್ತೆ ಹಚ್ಚಲು ಕೆಎಸ್ಆರ್ಟಿಸಿ ಈ ಕ್ರಮಕ್ಕೆ ಮುಂದಾಗಿದೆ ಇನ್ನು ಪ್ರಾಥಮಿಕ ಹಂತದಲ್ಲಿ ಪ್ರೀಮಿಯಂ ಬಸ್ ಬಸ್ಗಳಲ್ಲಿ ಮಾತ್ರ ಇದ್ದ ಈ ಸೌಲಭ್ಯವನ್ನ ಈಗ ಸಾಮಾನ್ಯ ಸಾರಿಗೆ ಸೇರಿದಂತೆ ಸಂಸ್ಥೆ ಎಲ್ಲಾ ಬಸ್ಗಳಿಗೂ ಕೂಡ ವಿಸ್ತರಣೆ ಮಾಡಲಾಗ್ತಾ ಇದೆ. ಸೋ ರಸ್ತೆ ಅಪಘಾತ ಸಂಭವಿಸಿದಾಗ ಚಾಲಕನ ತಪ್ಪಿದೆಯ ಅಥವಾ ಇತರ ವಾಹನಗಳದ್ದೇ ತಪ್ಪ ಎಂಬ ಗೊಂದಲಕ್ಕೆ ಕೆಬಾರ ದೃಶ್ಯಗಳು ಕೂಡ ಮುಕ್ತಿ ನೀಡಲಿದೆ. ಸೋ ಪೊಲೀಸ್ ತನಿಕೆ ಮತ್ತು ವಿಮೆಯನ್ನ ಪಡೆಯಲು ಕೂಡ ಸಹಕಾರಿ ಆಗಲಿದೆ. ಹಾಗಿದರೆ ಯಾವಾಗ ಈ ಸೌಲಭ್ಯ ಜಾರಿಗೆ ಬರಲಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ಮತ್ತೆ ತಾಂತ್ರಿಕ ಸಿದ್ಧತೆಗಳು ನಡೀತಾ ಇದ್ದು. ಹಂತ ಹಂತವಾಗಿ ಎಲ್ಲಾ ಡಿಪೋಗಳ ಬಸ್ಗಳಿಗೆ ಕ್ಯಾಮೆರಾಗಳನ್ನ ಅಳವಡಿಸುವ ಕಾರ್ಯ ಕೂಡ ಆರಂಭವಾಗಲಿದೆ. ಸ್ನೇಹಿತರೆ ಈ ಮಾಹಿತಿ ಇಷ್ಟ ಆದಲ್ಲಿ ವಿಡಿಯೋಗೊಂದು ಲೈಕ್ ಅನ್ನ ಕೊಡಿ. ಅದೇ ರೀತಿ ಮತ್ತಷ್ಟು ಅಪ್ಡೇಟ್ಗಾಗಿ ನಮ್ಮ ಮಾಹಿತಿ ಕೇಂದ್ರ YouTube ಚಾನೆಲ್ ಅನ್ನ ಕೂಡ ನೀವು ಸಬ್ಸ್ಕ್ರೈಬ್ ಮಾಡ್ಕೊಳ್ಳಿ.